ಸಿಸಿಬಿ ದಾಳಿ: ₹3 ಲಕ್ಷ ಜಪ್ತಿ, 56 ಮಂದಿ ಬಂಧನ

7
ccb Raid

ಸಿಸಿಬಿ ದಾಳಿ: ₹3 ಲಕ್ಷ ಜಪ್ತಿ, 56 ಮಂದಿ ಬಂಧನ

Published:
Updated:

ಬೆಂಗಳೂರು: ನಗರದ ಎರಡು ಕ್ಲಬ್‌ಗಳ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, 56 ಮಂದಿಯನ್ನು ಬಂಧಿಸಿದ್ದಾರೆ. ಅವರಿಂದ ₹3 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

‘ವಿಜ್ಞಾನನಗರದ ರವಿ ಬಿಲ್ಡಿಂಗ್‌ನಲ್ಲಿರುವ ‘ಸೆಲೆಬ್ರೆಟ್ ರಿಕ್ರಿಯೇಷನ್ ಅಸೋಸಿಯೇಷನ್’ ಕ್ಲಬ್‌ನಲ್ಲಿ ಸದಸ್ಯರಲ್ಲದವರು ಇಸ್ಪೀಟ್ ಆಡುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

36 ಮಂದಿ ಬಂಧನ: ‘ಚಂದ್ರಾಲೇಔಟ್ ಬಳಿಯ ಮಾರುತಿನಗರದ ರಾಜ್ಯ ವಿಶ್ರಾಂತ ನೌಕರರ ಮನೋರಂಜನಾ ಕೇಂದ್ರದ ಮೇಲೆ ದಾಳಿ ಮಾಡಿ 36 ಜನರನ್ನು ಬಂಧಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !