ಮಂಗಳವಾರ, ನವೆಂಬರ್ 12, 2019
28 °C

ಮಹಿಳೆಯರೇ ತಯಾರಿಸಿದ ಉತ್ಪನ್ನ ಮಾರಾಟ

Published:
Updated:
Prajavani

ಕಮ್ಯುನಿಟಿ ಸರ್ವಿಸ್‌ ಆಫ್‌ ಬೆಂಗಳೂರು (ಸಿಎಸ್‌ಬಿ) ಆಯೋಜಿಸಿರುವ ಸಂತೆಯಲ್ಲಿ ಮಹಿಳೆಯರು ಮನೆಯಲ್ಲಿಯೇ ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.

ಮಹಿಳೆಯರ ತಂಡ ಮನೆಯಲ್ಲಿಯೇ ಬೇಕರಿ ವಸ್ತುಗಳು, ಎಂಬ್ರಾಯಿಡರಿ ಸೀರೆಗಳು, ಬೆಡ್‌ ಶೀಟ್‌, ಜ್ಯುವೆಲ್ಲರಿಗಳು, ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಇಲ್ಲಿ ಮಾರಾಟ ಮಾಡಲಿದೆ.

ಸ್ಥಳ–ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಅಕ್ಟೋಬರ್‌ 19.

ಪ್ರತಿಕ್ರಿಯಿಸಿ (+)