ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೇಸ್‌ ಐಎಎಸ್‌ನಿಂದ ಉಚಿತ ಮಾರ್ಗದರ್ಶನ

Last Updated 25 ಜುಲೈ 2019, 19:06 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಆಗಸ್ಟ್‌ 2ರಿಂದ ನಡೆಸಲಿರುವ ಕೆಎಎಸ್‌ ಪರೀಕ್ಷೆಗೆ ಸಂದರ್ಶನಗಳಿಗೆ ಅರ್ಹತೆ ಗಳಿಸಿರುವ ಅಭ್ಯರ್ಥಿಗಳಿಗೆ ವಿಜಯನಗರದಲ್ಲಿರುವ ಗ್ರೇಸ್‌ ಐಎಎಸ್‌ ಸಂಸ್ಥೆಯಿಂದ ಇದೇ 26ರಿಂದ 28ರವರೆಗೆ ಉಚಿತ ಮಾರ್ಗದರ್ಶನ ನಡೆಯಲಿದೆ.

ಸಂದರ್ಶನಕ್ಕೆ ಸಿದ್ಧತೆ ವಿಧಾನ, ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚೆ, ಅಣಕು ಸಂದರ್ಶನ ನಡೆಯಲಿದೆ.

ಕೆಎಎಸ್‌/ಐಎಎಸ್‌ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿದ ಅಧಿಕಾರಿಗಳಿಂದಲೇ ಈ ಮಾರ್ಗದರ್ಶನ ನಡೆಯಲಿದೆ. ಇದೇ
29ರಿಂದ ಐಎಎಸ್‌/ ಕೆಎಎಸ್‌ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗೆ ತರಬೇತಿಯೂ ಆರಂಭವಾಗಲಿದೆ.

ಹೆಚ್ಚಿನ ಮಾಹಿತಿಗೆ 9886800910 ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕ ನವೀನ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT