ಧಾರವಾಡ– ಹಬೀಬ್‌ಗಂಜ್ ವಿಶೇಷ ರೈಲು

7

ಧಾರವಾಡ– ಹಬೀಬ್‌ಗಂಜ್ ವಿಶೇಷ ರೈಲು

Published:
Updated:

ಹುಬ್ಬಳ್ಳಿ: ಹಬೀಬ್‌ಗಂಜ್– ಧಾರವಾಡ ( 01664) ವಿಶೇಷ ರೈಲು ಇಂದಿನಿಂದ ಸಂಚರಿಸಲಿದೆ.

ಪ್ರತಿ ಶುಕ್ರವಾರ ಸಂಜೆ 5 ಗಂಟೆಗೆ ಹಬೀಬ್‌ಗಂಜ್‌ನಿಂದ ಹೊರಡುವ ರೈಲು ಮರು ದಿನ ಬೆಳಿಗ್ಗೆ 8.30ಕ್ಕೆ ಧಾರವಾಡ ತಲುಪಲಿದೆ.

ಧಾರವಾಡದಿಂದ ಪ್ರತಿ ಶನಿವಾರ ರಾತ್ರಿ 10.50ಕ್ಕೆ ಹೊರಡಲಿರುವ ರೈಲು (01663) ಸೋಮವಾರ ಬೆಳಿಗ್ಗೆ 4.20ಕ್ಕೆ ಧಾರವಾಡ ತಲುಪಲಿದೆ. ಜೂನ್ 28ರ ವರೆಗೆ ಈ ವಿಶೇಷ ರೈಲು ಓಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !