ಐಐಎಸ್‌ಸಿಯಲ್ಲಿ ಸ್ಮಾರ್ಟ್‌ ಸೈಕಲ್ ವ್ಯವಸ್ಥೆ

ಶುಕ್ರವಾರ, ಏಪ್ರಿಲ್ 26, 2019
24 °C

ಐಐಎಸ್‌ಸಿಯಲ್ಲಿ ಸ್ಮಾರ್ಟ್‌ ಸೈಕಲ್ ವ್ಯವಸ್ಥೆ

Published:
Updated:
Prajavani

ಬೆಂಗಳೂರು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಆವರಣದಲ್ಲಿ ಮಂಗಳವಾರದಿಂದ ಬೈಸಿಕಲ್ ಶೇರಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಬೌನ್ಸ್‌ ಕಂಪನಿಯು ಈ ಸೇವೆಯನ್ನು ಒದಗಿಸಲಿದೆ. 

ಈಗಾಗಲೇ ಆವರಣದಾದ್ಯಂತ 30ಕ್ಕೂ ಹೆಚ್ಚು ಸೈಕಲ್ ನಿಲುಗಡೆ ತಾಣಗಳನ್ನು ನಿರ್ಮಿಸಲಾಗಿದೆ. ಈ ನಿಲುಗಡೆಗಳಿಂದ 200 ಸೈಕಲ್‌ಗಳು ವಿದ್ಯಾರ್ಥಿಗಳ ಸೇವೆಗೆ ಲಭ್ಯವಾಗಲಿವೆ. ಈ ಸಂಬಂಧ ಐಐಎಸ್‌ಸಿ ಸಂಸ್ಥೆಯು ಬೌನ್ಸ್‌ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !