ಯುವಕನಿಗೆ ಖುಷ್ಬು ಕಪಾಳಮೋಕ್ಷ

ಬುಧವಾರ, ಏಪ್ರಿಲ್ 24, 2019
33 °C

ಯುವಕನಿಗೆ ಖುಷ್ಬು ಕಪಾಳಮೋಕ್ಷ

Published:
Updated:

ಬೆಂಗಳೂರು: ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರ ಮಾಡುತ್ತಿದ್ದ ವೇಳೆ ಎಐಸಿಸಿ ವಕ್ತಾರೆ ಖುಷ್ಬು ಅವರು ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿದರು.

ಮಧ್ಯಾಹ್ನ 3.30ರ ಸುಮಾರಿಗೆ ಗೌತಮಪುರದಲ್ಲಿ ಮತಯಾಚನೆ ಮಾಡುತ್ತಿದ್ದ ಖುಷ್ಬು, ಏಕಾಏಕಿ ಹಿಂದೆ ತಿರುಗಿ ಯುವಕನ ಕೆನ್ನೆಗೆ 2 ಸಲ ಬಾರಿಸಿದರು. ನಂತರ ಪೊಲೀಸ್ ಅಧಿಕಾರಿ ಯೊಬ್ಬರೂ ಅವನಿಗೆ ಹೊಡೆದು ಕಳುಹಿಸಿದರು.

‘ನೂಕುನುಗ್ಗಲಿನಲ್ಲಿ ಯುವಕ ಅನುಚಿತ ರೀತಿಯಲ್ಲಿ ವರ್ತಿಸಿದ’ ಎಂದು ಖುಷ್ಬು ಹೇಳಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 40

  Happy
 • 3

  Amused
 • 3

  Sad
 • 5

  Frustrated
 • 6

  Angry

Comments:

0 comments

Write the first review for this !