ಶುಕ್ರವಾರ, ನವೆಂಬರ್ 15, 2019
22 °C

ದೀಪಾವಳಿ ಸಡಗರಕ್ಕೆ ಕೃತಿ ಕರಬಂದಾ ಮುನ್ನುಡಿ

Published:
Updated:
ಕೃತಿ ಕರಬಂದಾ

ಮಲ್ಲೇಶ್ವರದ ಮಂತ್ರಿಮಾಲ್‌ನಲ್ಲಿರುವ ಪ್ಯಾಂಟಲೂನ್ಸ್‌ ಮಳಿಗೆಗೆ ಭೇಟಿ ನೀಡಿದ್ದ ನಟಿ ಕೃತಿ ಕರಬಂದಾ ಅವರು ದೀಪಾವಳಿ ಹಬ್ಬದ ವಿಶೇಷ ಉಡುಪುಗಳ ಸಂಗ್ರಹವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.  

‘ಈಗಾಗಲೇ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮನೆ ಮಾಡಿದೆ. ಸಮಕಾಲೀನ ವಿನ್ಯಾಸ ಮತ್ತು ಸಾಂಪ್ರದಾಯಿಕ ಸ್ಪರ್ಶವಿರುವ ಲೆಹೆಂಗಾ, ಕ್ರಾಪ್‌ ಟಾಪ್‌, ಕುರ್ತಾ ಮುಂತಾದ ಉಡುಪುಗಳ ಸಂಗ್ರಹ ಗ್ರಾಹಕರನ್ನು ಖುಷಿ ಪಡಿಸಲಿವೆ’ ಎಂದು ಕೃತಿ ಕರಬಂದಾ ಮತ್ತು  ಪ್ಯಾಂಟಲೂನ್ಸ್‌ ಮಾರುಕಟ್ಟೆ ಮುಖ್ಯಸ್ಥ ರೇಯಾನ್‌ ಫರ್ನಾಂಡಿಸ್‌ ಸಂತಸ ಹಂಚಿಕೊಂಡರು. 

ಪ್ರತಿಕ್ರಿಯಿಸಿ (+)