ಕೆಎಸ್‌ಬಿಸಿಎಫ್ ಗೌರವಾಧ್ಯಕ್ಷರಾಗಿ ರವಿ

7

ಕೆಎಸ್‌ಬಿಸಿಎಫ್ ಗೌರವಾಧ್ಯಕ್ಷರಾಗಿ ರವಿ

Published:
Updated:
Prajavani

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ (ಕೆಎಸ್‌ಬಿಸಿಎಫ್) ಗೌರವಾಧ್ಯಕ್ಷರಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಕೆ.ರವಿ ಅವರು ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು: ಕೆ.ಎಂ.ರಾಮಚಂದ್ರಪ್ಪ (ಅಧ್ಯಕ್ಷ), ಸುರೇಶ್‌ ಮಹಾಲಿಂಗಪ್ಪ ಲಾತೂರ (ಕಾರ್ಯಾಧ್ಯಕ್ಷ), ಜಿ.ಕೆ.ಸತ್ಯ, ಎಸ್‌.ಜೆ.ಕಾಳೇಗೌಡ, ನಳಿನಾಕ್ಷಿ ಸಣ್ಣಪ್ಪ, ಎಸ್‌.ಮರಿಬಸವಾಚಾರ್‌, ಕೆಂ‍ಪಯ್ಯ (ಹಿರಿಯ ಉಪಾಧ್ಯಕ್ಷರು), ಎಂ.ರಾಮಯ್ಯ, ಆರ್‌.ಕೃಷ್ಣಪ್ಪ, ಆರ್‌.ವೇಣುಗೋಪಾಲ್, ಎನ್‌.ಮಹಾಲಿಂಗಂ, ಎನ್‌.ಭಾಗ್ಯಮ್ಮ ಗೋಪಾಲ್, ಕೆ.ವೆಂಕಟಸುಬ್ಬರಾಜು (ಉಪಾಧ್ಯಕ್ಷರು). ಎಣ್ಣೆಗೆರೆ ಆರ್‌.ವೆಂಕಟರಾಮಯ್ಯ (ಪ್ರಧಾನ ಕಾರ್ಯದರ್ಶಿ), ವಿ.ಜೆ.ಬದರಿನಾಥ್‌ (ಖಜಾಂಚಿ), ಆರ್‌.ರಂಗಪ್ಪ (ಜಂಟಿ ಕಾರ್ಯದರ್ಶಿ), ಮೋಹನ್‌ ಕುಮಾರ್‌ ಕಟ್ಟಿಮನಿ, ಶಿವಪ್ಪ ಅಟಮಟ್ಟಿ, ಚೌಹಳ್ಳಿ ಪುಟ್ಟಸ್ವಾಮಿ, ಕೋಮಲ ರಾಮಚಂದ್ರ, ಟಿ.ಎನ್‌.ನಾರಾಯಣಗೌಡ, ಆರ್‌.ರಾಮಕೃಷ್ಣಪ್ಪ (ಕಾರ್ಯದರ್ಶಿಗಳು).

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !