ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೆಷೀನ್‌ ಮೋಟಾರ್‌’ ಆ್ಯಪ್‌ ಬಿಡುಗಡೆ

Last Updated 15 ನವೆಂಬರ್ 2018, 19:37 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿಕರು ಅಗತ್ಯ ಯಂತ್ರೋಪಕರಣಗಳ ಬಗ್ಗೆ ವಿವರ ಪಡೆಯಬೇಕೇ? ಇನ್ನು ಮೊಬೈಲ್‌ನಲ್ಲೇ ಒಂದೇ ಕಡೆ ಅವೆಲ್ಲ ಮಾಹಿತಿಯನ್ನೂ ಪಡೆಯಬಹುದು.

ಇದಕ್ಕಾಗಿ www.machinenmotor.com ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಸಾಕು.

ನರೇನ್‌ ಮೆಷೀನ್‌ ಇಂಡಿಯಾ ಪ್ರೈವೇಟ್‌ ಸಂಸ್ಥೆ ಕೃಷಿ ಮೇಳದಲ್ಲಿ ಈ ಕುರಿತ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ.

ಕೃಷಿ, ಆಯುರ್ವೇದ ಉತ್ಪನ್ನಗಳು, ಡೇರಿ ಯಂತ್ರಗಳು, ರಾಸಾಯನಿಕ ಸಂಸ್ಕರಣೆಗೆ ಸಂಬಂಧಿಸಿದ ಯಂತ್ರಗಳು, ಅಡುಗೆ ಮನೆಯ ಸಲಕರಣೆಗಳು, ಕೈಗಾರಿಕೋಪಕರಣಗಳು ಸೇರಿದಂತೆ 30ಕ್ಕೂ ಹೆಚ್ಚು ಬಗೆಯ ಉಪಕರಣಗಳ ಬಗ್ಗೆ ಈ ವೆಬ್‌ಸೈಟ್‌ನಲ್ಲಿ ಹಾಗೂ ಆ್ಯಪ್‌ನಲ್ಲಿ ಮಾಹಿತಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT