‘ಮಂಗಳೂರು ಲಿಟ್ ಫೆಸ್ಟ್’ ನಾಳೆ ಆರಂಭ

7
stroke day

‘ಮಂಗಳೂರು ಲಿಟ್ ಫೆಸ್ಟ್’ ನಾಳೆ ಆರಂಭ

Published:
Updated:
Deccan Herald

ಬೆಂಗಳೂರು: ಮಂಗಳೂರು ಲಿಟ್ರೇಚರ್ ಟ್ರಸ್ಟ್ ಇದೇ 3ರಿಂದ ಎರಡು ದಿನ ‘ಮಂಗಳೂರು ಲಿಟ್ ಫೆಸ್ಟ್’ ಆಯೋಜಿಸಲಾಗಿದೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಫೆಸ್ಟ್‌ ಸಂಯೋಜಕ ವಿವೇಕ್ ಮಲ್ಯ, ‘ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ನ. 3ರಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಲೇಖಕಿ ಸಂಧ್ಯಾ ಪೈ ಉದ್ಘಾಟಿಸಲಿದ್ದಾರೆ. ಸಂಜೆ 5ಕ್ಕೆ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು’ ಎಂದರು.

ಸಾಹಿತಿ ಮತ್ತು ಓದುಗರ ಸಂವಾದ, ಮಾಹಿತಿ ತಂತ್ರಜ್ಞಾನ, ಪ್ರಚಲಿತ ಘಟನೆಗಳ ಬಗ್ಗೆ ಚರ್ಚೆ ನಡೆಯಲಿದೆ. ಬಿ.ಎನ್. ಹೆಗಡೆ, ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲಿದ್ದಾರೆ. ಮಾಹಿತಿಗೆ 9742094356 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !