ಡಾ. ಮಾಸ್ತಿ ಜನ್ಮದಿನ: ಕಥೆ, ಕಾದಂಬರಿ ಆಹ್ವಾನ

ಗುರುವಾರ , ಏಪ್ರಿಲ್ 25, 2019
31 °C

ಡಾ. ಮಾಸ್ತಿ ಜನ್ಮದಿನ: ಕಥೆ, ಕಾದಂಬರಿ ಆಹ್ವಾನ

Published:
Updated:

ಬೆಂಗಳೂರು: ಡಾ.ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಟ್ರಸ್ಟ್‌, ಮಾಸ್ತಿ ಅವರ 128ನೇ ಜನ್ಮದಿನದ ಅಂಗವಾಗಿ ನೀಡುವ ಪ್ರಶಸ್ತಿಗಾಗಿ ಕಥೆ, ಕಾದಂಬರಿಗಳನ್ನು ಆಹ್ವಾನಿಸಿದೆ.

ಕಳೆದ ವರ್ಷ ಪ್ರಕಟಿಸಿದ ಕೃತಿಗಳನ್ನು ಸ್ಪರ್ಧೆಗೆ ಕಳಿಸಬಹುದು. ಪ್ರಶಸ್ತಿ ಪಡೆದ ಕಥಾ ಸಂಕಲನ, ಕಾದಂಬರಿ ಪುರಸ್ಕೃತ ಲೇಖಕರಿಗೆ ₹ 25 ಸಾವಿರ ಮತ್ತು ಪ್ರಕಾಶಕರಿಗೆ ₹ 10 ಸಾವಿರ ಬಹುಮಾನ ನೀಡಲಾಗುತ್ತದೆ.

ಏಪ್ರಿಲ್‌ 15ರೊಳಗೆ ನಾಲ್ಕು ಪ್ರತಿಗಳನ್ನು ಕಳುಹಿಸಿಕೊಡಬೇಕು.

ವಿಳಾಸ: ಅಧ್ಯಕ್ಷರು, ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಟ್ರಸ್ಟ್‌, ನಂ.21, ಯಲ್ಲಪ್ಪ ಗಾರ್ಡನ್‌, 10ನೇ ಕ್ರಾಸ್‌, ಮಲ್ಲೇಶ್ವರ.

ಸಂಪರ್ಕ: 080 23363347

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !