ಮೋಟಾರು ವಾಹನ ಕಾಯ್ದೆ: ವಿಶೇಷ ನ್ಯಾಯಪೀಠದ ವಿಚಾರಣೆ ಆರಂಭ

7

ಮೋಟಾರು ವಾಹನ ಕಾಯ್ದೆ: ವಿಶೇಷ ನ್ಯಾಯಪೀಠದ ವಿಚಾರಣೆ ಆರಂಭ

Published:
Updated:

ಬೆಂಗಳೂರು: ಮೋಟಾರು ವಾಹನ ಕಾಯ್ದೆ ವ್ಯಾಪ್ತಿಗೆ ಒಳಪಡುವ ಪ್ರಕರಣಗಳ ವಿಚಾರಣೆಗಾಗಿ ಸೋಮವಾರದಿಂದ (ಫೆ.11) ಹೈಕೋರ್ಟ್‌ನ ನಾಲ್ಕು ವಿಶೇಷ ಪೀಠಗಳು ಕಾರ್ಯಾರಂಭ ಮಾಡಿವೆ.

ಬೆಂಗಳೂರಿನ ಪ್ರಧಾನ ಪೀಠದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5 ಗಂಟೆಯಿಂದ 6 ಗಂಟೆಯವರಗೆ ಹಾಗೂ ಎರಡನೇ ಶನಿವಾರ ಹೊರತು ಪಡಿಸಿ ಉಳಿದ ಶನಿವಾರಗಳಂದು ಬೆಳಿಗ್ಗೆ 10.30ರಿಂದ ಸಂಜೆ 4.45ರ ವರೆಗೆ ವಿಶೇಷ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ. ಈ ಆದೇಶ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !