ಪಾರ್ಕಿನ್ಸನ್‌ ರೋಗಿಗಳಿಗೆ ಉಚಿತ ಸಮಾಲೋಚನೆ

ಶುಕ್ರವಾರ, ಏಪ್ರಿಲ್ 26, 2019
35 °C

ಪಾರ್ಕಿನ್ಸನ್‌ ರೋಗಿಗಳಿಗೆ ಉಚಿತ ಸಮಾಲೋಚನೆ

Published:
Updated:
Prajavani

ಬೆಂಗಳೂರು: ವಿಶ್ವ ಪಾರ್ಕಿನ್ಸನ್ ದಿನದ ಅಂಗವಾಗಿ ರಾಜರಾಜೇಶ್ವರಿನಗರದ ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆ ಆವರಣದಲ್ಲಿ ಏಪ್ರಿಲ್‌ 11ಕ್ಕೆ ಉಚಿತ ಸಮಾಲೋಚನಾ ಕಾರ್ಯಕ್ರಮ ನಡೆಯಲಿದೆ.

ಬ್ರೈನ್ಸ್ ಬಾಸಲ್ ಗ್ಯಾಂಗ್ಲಿಯಾ ಸಂಸ್ಥೆ ಹಾಗೂ ಬಿಆರ್ ಲೈಫ್ ಆಸ್ಪತ್ರೆ ಜಂಟಿಯಾಗಿ ಈ ಸಮಾಲೋಚನಾ ಕಾರ್ಯಕ್ರಮ ಆಯೋಜಿಸಿವೆ.

ಪಾರ್ಕಿನ್ಸನ್‌ನಿಂದ ಬಳಲುತ್ತಿರುವವರು ಹಾಗೂ ಅವರ ಕುಟುಂಬದವರು ಕಾರ್ಯಕ್ರಮದಲ್ಲಿ
ಭಾಗವಹಿಸಬಹುದು. 

ನೋಂದಣಿಗೆ: 8861004605

radhamani@brains.org.in 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !