ಎಂ.ಜೆ.ರಾಧಾಗೆ ಪಿಎಚ್‌.ಡಿ ಪ್ರದಾನ

7

ಎಂ.ಜೆ.ರಾಧಾಗೆ ಪಿಎಚ್‌.ಡಿ ಪ್ರದಾನ

Published:
Updated:
Deccan Herald

ಬೆಂಗಳೂರು: ನಗರದ ಎಂ.ಜೆ.ರಾಧಾ ಅವರು ಪ್ರಾಣಿಶಾಸ್ತ್ರ ವಿಭಾಗಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‌.ಡಿ ಪದವಿ ನೀಡಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮಹೆಬೂಬ್‌ ಬಾಷಾ ಮಾರ್ಗದರ್ಶಕರಾಗಿದ್ದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !