ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿ: ಫಲಿತಾಂಶ ಪ್ರಕಟ

Last Updated 9 ಮಾರ್ಚ್ 2019, 18:08 IST
ಅಕ್ಷರ ಗಾತ್ರ

ಬೆಂಗಳೂರು: ನವೆಂಬರ್, ಡಿಸೆಂಬರ್‌ನಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಪದವಿ ಕೋರ್ಸ್‌ಗಳ ಮೊದಲ ಸೆಮಿಸ್ಟರ್‌ ಫಲಿತಾಂಶ ಪ್ರಕಟವಾಗಿದೆ.

ಮೊದಲ ಸೆಮಿಸ್ಟರ್‌ನ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎ, ಬಿಎಚ್‌ಎಂ ಹಾಗೂ 1, 3, 5ನೇ ಸೆಮಿಸ್ಟರ್‌ ಬಿಎಸ್‌ಡಬ್ಲ್ಯು, ಬಿವಿಎ, ಬಿ(ವೋಕ್‌) ಮತ್ತು ಅಕ್ಟೋಬರ್‌–ನವೆಂಬರ್‌ನಲ್ಲಿ ನಡೆದ ಅಂಚೆ ತೆರಪು ಮತ್ತು ದೂರಶಿಕ್ಷಣ ನಿರ್ದೇಶನಾಲಯದ ಮೂರನೇ ವರ್ಷದಬಿ.ಎ. ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಹಾಗೆಯೇ ಎಂ.ಎ (ಸಂಸ್ಕೃತ), ಎಂ.ಎಸ್ಸಿ (ಭೂಗೋಳಶಾಸ್ತ್ರ) ಮೊದಲ ಹಾಗೂ ಎಲ್‌ಎಲ್‌ಬಿ ಮೊದಲ ಮತ್ತು ಒಂಬತ್ತನೇ ಸೆಮಿಸ್ಟರ್‌ ಫಲಿತಾಂಶವೂ ಹೊರಬಿದ್ದಿದೆ.

ಮಾಹಿತಿಗೆ:http://bangaloreuniversity.ac.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT