ಪೊಲೀಸ್‌ ಸೇವೆಗೆ ರೋಹನ್‌ ಆಯ್ಕೆ

ಬುಧವಾರ, ಏಪ್ರಿಲ್ 24, 2019
24 °C

ಪೊಲೀಸ್‌ ಸೇವೆಗೆ ರೋಹನ್‌ ಆಯ್ಕೆ

Published:
Updated:
Prajavani

ಬೆಂಗಳೂರು: 2018ನೇ ಸಾಲಿ ನಲ್ಲಿ ಕೇಂದ್ರ ಲೋಕ ಸೇವಾ ಆಯೋಗ ನಡೆಸಿದ ಪರೀಕ್ಷೆ ಯಲ್ಲಿ ರೋಹನ್ ಜಗದೀಶ್ 224ನೇ ರ‍್ಯಾಂಕ್‌ ಗಳಿಸುವ ಮೂಲಕ ರೋಹನ್‌ ಭಾರತೀಯ ಪೊಲೀಸ್‌ ಸೇವೆಗೆ  (ಐಪಿಎಸ್) ಆಯ್ಕೆಯಾಗಿದ್ದಾರೆ.

ಬೆಂಗಳೂರಿನವರಾದ ರೋಹನ್ ಅವರು ಕೆ.ಹೆಚ್.ಜಗದೀಶ್ ಹಾಗೂ ರೇಖಾ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಇಲ್ಲಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ಮುಗಿಸಿದ್ದಾರೆ. 2015ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. 

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !