ವಿಜ್ಞಾನ ಪರೀಕ್ಷೆಗೆ 26,565 ವಿದ್ಯಾರ್ಥಿಗಳು ಗೈರು

ಭಾನುವಾರ, ಏಪ್ರಿಲ್ 21, 2019
32 °C

ವಿಜ್ಞಾನ ಪರೀಕ್ಷೆಗೆ 26,565 ವಿದ್ಯಾರ್ಥಿಗಳು ಗೈರು

Published:
Updated:

ಬೆಂಗಳೂರು: ಎಸ್ಸೆಸ್ಸೆಲ್ಸಿ ವಿಜ್ಞಾನ ವಿಷಯದ ಪರೀಕ್ಷೆಗೆ 26,565 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಒಟ್ಟು 7,96,265 ವಿದ್ಯಾರ್ಥಿಗಳ ಪೈಕಿ 7,69,700 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಯಾವುದೇ ಜಿಲ್ಲೆಯಲ್ಲಿ ಪರೀಕ್ಷಾ ಅಕ್ರಮ ವರದಿಯಾಗಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !