ಸುಧಾ ಕೋ–ಆಪ್ ಬ್ಯಾಂಕ್‌ಗೆ ಲಾಭ

ಸೋಮವಾರ, ಏಪ್ರಿಲ್ 22, 2019
31 °C

ಸುಧಾ ಕೋ–ಆಪ್ ಬ್ಯಾಂಕ್‌ಗೆ ಲಾಭ

Published:
Updated:

ಬೆಂಗಳೂರು: ನಗರದ ಸುಧಾ ಕೋ–ಆಪರೇಟಿವ್‌ ಬ್ಯಾಂಕ್‌ 2018–19ನೆ ಹಣಕಾಸು ವರ್ಷದಲ್ಲಿ ₹ 3.73 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಬ್ಯಾಂಕ್‌ನ ವಹಿವಾಟು ₹ 500 ಕೋಟಿ ದಾಟಿದೆ. ಸ್ಥೂಲ ಮತ್ತು ನಿವ್ವಳ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಕ್ರಮವಾಗಿ ಶೇ 1.99 ಮತ್ತು ಶೇ 0.41 ಇದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !