ವಜ್ರಾಭರಣ ಮೇಳ ಇಂದಿನಿಂದ

7

ವಜ್ರಾಭರಣ ಮೇಳ ಇಂದಿನಿಂದ

Published:
Updated:

ಬೆಂಗಳೂರು: ಹಲಸೂರು ರಸ್ತೆಯಲ್ಲಿರುವ ಸುಲ್ತಾನ್‌ ಡೈಮಂಡ್ಸ್‌ ಅಂಡ್‌ ಗೋಲ್ಡ್‌ ಆಭರಣ ಮಳಿಗೆಯಲ್ಲಿ ಜ.19ರಿಂದ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

‘ವಿಶ್ವ ವಜ್ರ’ ಹೆಸರಿನ ಈ ಮೇಳದಲ್ಲಿ ಇಟಲಿ, ಟರ್ಕಿ, ಫ್ರಾನ್ಸ್‌, ಬೆಲ್ಜಿಯಂ, ಅಮೆರಿಕ ಮತ್ತು ಸಿಂಗಾಪುರದಿಂದ ಆಮದು ಮಾಡಿಕೊಂಡ ಐಜಿಐ ಪ್ರಮಾಣೀಕೃತ 10,000ಕ್ಕೂ ಹೆಚ್ಚು ವಜ್ರಾಭರಣಗಳು ಪ್ರದರ್ಶನಗೊಳ್ಳಲಿವೆ. ಸದ್ಯಕ್ಕೆ ಟ್ರೆಂಡ್‌ನಲ್ಲಿರುವ ಆಭರಣಗಳು ಸಹ ಮೇಳದಲ್ಲಿ ಸಿಗಲಿವೆ. ನಟಿ ಪೂಜಾ ಗಾಂಧಿ ಶನಿವಾರ ಸಂಜೆ 4.30ಕ್ಕೆ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !