ಶಕ್ತಿಕೇಂದ್ರ ಪ್ರವೇಶಕ್ಕೆ ಹೊಸ ಪಾಸ್‌

7

ಶಕ್ತಿಕೇಂದ್ರ ಪ್ರವೇಶಕ್ಕೆ ಹೊಸ ಪಾಸ್‌

Published:
Updated:

ಬೆಂಗಳೂರು: ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ಒಳಪ್ರವೇಶಿಸುವ ಮತ್ತು ನಿಲುಗಡೆಯ ದ್ವಿಚಕ್ರ ವಾಹನಗಳಿಗೆ ಹೊಸ ಪಾಸ್ ವಿತರಿಸಲಾಗುತ್ತದೆ.

ಶಕ್ತಿಕೇಂದ್ರಕ್ಕೆ ಬಂದು ಹೋಗುವ ವಾಹನಗಳ ಸಂಖ್ಯೆ ಹೆಚ್ಚಿದ್ದು, ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಶಾಖೆಯಿಂದ ನೀಡಲಾದ ವಾಹನ ಪಾಸ್‌ಗಳು ದುರ್ಬಳಕೆಯಾಗುತ್ತಿವೆ. ಈ ಹಿಂದೆ ನೀಡಲಾಗಿರುವ ಎಲ್ಲ ಪಾಸ್‌ಗಳನ್ನು ಸುರಕ್ಷತೆ ಹಾಗೂ ಭದ್ರತೆ ಹಿತದೃಷ್ಟಿಯಿಂದ ಇದೇ 15ರಿಂದ ರದ್ದುಪಡಿಸಲಾಗುತ್ತದೆ.

ಹೊಸ ಪಾಸ್‌ಗಳನ್ನು ಇದೇ 5ರಿಂದ ವಿತರಿಸಲಾಗುತ್ತದೆ. 10ರೊಳಗೆ ಪಾಸ್‌ ‍ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !