ಶನಿವಾರ, ಜುಲೈ 31, 2021
28 °C
ಜಗತ್ತಿನಾದ್ಯಂತ 4.67 ಲಕ್ಷ ಸಾವು; 44 ಲಕ್ಷ ಸೋಂಕಿತರು ಗುಣಮುಖ

Covid-19 World Update | ಹೆಚ್ಚು ಸಾವು ಸಂಭವಿಸಿದ 15 ದೇಶಗಳು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಜಗತ್ತಿನಾದ್ಯಂತ ಭೀತಿ ಉಂಟುಮಾಡಿರುವ ಕೋವಿಡ್–19 ಸೋಂಕು ಇದುವರೆಗೆ ಸುಮಾರು 89,28,652 ಜನರಿಗೆ ತಗುಲಿದೆ ಎಂದು ಜಾನ್ಸ್‌ಹಾಪ್‌ಕಿನ್ಸ್‌ ವಿವಿ ಕೊರೊನಾ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.

ಸೋಂಕಿನಿಂದಾಗಿ ಈವರೆಗೆ ಸುಮಾರು 4,67,670 ಜನರು ಮೃತಪಟ್ಟಿದ್ದು, 44,34,628 ಸೋಂಕಿತರು ಗುಣಮುಖರಾಗಿದ್ದಾರೆ. ಅಮೆರಿಕದಲ್ಲಿ 6,22,133, ಬ್ರೆಜಿಲ್‌ನಲ್ಲಿ 5,88,188 ಹಾಗೂ ರಷ್ಯಾದಲ್ಲಿ 3,39,142 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಭಾರತದಲ್ಲಿ ಇದುವರೆಗೆ 4,25,281‬ ಜನರಿಗೆ ಸೋಂಕು ತಗುಲಿದ್ದು, ಇದರಲ್ಲಿ 2,37,195 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 13,699 ಜನರು ಗುಣಮುಖರಾಗಿದ್ದಾರೆ. ಪಾಕಿಸ್ತಾನದಲ್ಲಿ ಇದುವರೆಗೆ 1,76,517 ಜನರಿಗೆ ಸೋಂಕು ತಗುಲಿದ್ದು, 3,501 ಜನರು ಮೃತಪಟ್ಟಿದ್ದಾರೆ. 67,892 ಸಾವಿರ ಜನರು ಗುಣಮುಖರಾಗಿದ್ದಾರೆ.

ಅತಿಹೆಚ್ಚು ಸಾವು ಸಂಭವಿಸಿದ 15 ರಾಷ್ಟ್ರಗಳ ಪಟ್ಟಿ ಇಲ್ಲಿದೆ.


ರಾಯಿಟರ್ಸ್‌ ಚಿತ್ರ

01.  ಅಮೆರಿಕ | ಸೋಂಕಿತರು: 2,279,875, ಸಾವು: 119,969


ಎಫ್‌ಪಿ ಚಿತ್ರ

02. ಬ್ರೆಜಿಲ್ | ಸೋಂಕಿತರು: 10,83,341, ಸಾವು: 50,591


ಎಎಫ್‌ಪಿ ಚಿತ್ರ

03. ಇಂಗ್ಲೆಂಡ್ | ಸೋಂಕಿತರು: 3,05,803, ಸಾವು: 47,717

04. ಇಟಲಿ | ಸೋಂಕಿತರು: 2,38,499, ಸಾವು: 34,634


 ಎಎಫ್‌ಪಿ ಚಿತ್ರ

05ಫ್ರಾನ್ಸ್‌ | ಸೋಂಕಿತರು: 1,97,008, ಸಾವು: 29,634


 ಎಎಫ್‌ಪಿ ಚಿತ್ರ

06ಸ್ಪೇನ್ | ಸೋಂಕಿತರು: 2,46,272, ಸಾವು: 28,323


 ಎಎಫ್‌ಪಿ ಚಿತ್ರ

07ಮೆಕ್ಸಿಕೊ | ಸೋಂಕಿತರು: 1,80,545, ಸಾವು: 21,825


ಪಿಟಿಐ ಚಿತ್ರ

08ಭಾರತ | ಸೋಂಕಿತರು: 4,25,281‬, ಸಾವು: 13,699

 


 ಎಎಫ್‌ಪಿ ಚಿತ್ರ

09ಬೆಲ್ಜಿಯಂ | ಸೋಂಕಿತರು: 60,550, ಸಾವು: 9,696


 ಎಎಫ್‌ಪಿ ಚಿತ್ರ

10. ಇರಾನ್ | ಸೋಂಕಿತರು: 2,04,952, ಸಾವು: 9,623


 ಎಎಫ್‌ಪಿ ಚಿತ್ರ

11ಜರ್ಮನಿ | ಸೋಂಕಿತರು: 1,91,272, ಸಾವು: 8,895

12. ಕೆನಡಾ | ಸೋಂಕಿತರು: 1,03,078, ಸಾವು: 8,482


 ಎಎಫ್‌ಪಿ ಚಿತ್ರ

13ರಷ್ಯಾ | ಸೋಂಕಿತರು: 5,83,879, ಸಾವು: 8,101


ಎಎಫ್‌ಪಿ ಚಿತ್ರ

14. ಪೆರು | ಸೋಂಕಿತರು: 2,51,338, ಸಾವು: 7,861 


 ಎಎಫ್‌ಪಿ ಚಿತ್ರ

15. ನೆದರ್‌‌ಲ್ಯಾಂಡ್ | ಸೋಂಕಿತರು: 49,801, ಸಾವು: 6,109 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು