ಪೈಪ್‌ಲೈನ್‌ ಸ್ಫೋಟ: 50 ಜನ ಕಣ್ಮರೆ

ಮಂಗಳವಾರ, ಮಾರ್ಚ್ 19, 2019
26 °C

ಪೈಪ್‌ಲೈನ್‌ ಸ್ಫೋಟ: 50 ಜನ ಕಣ್ಮರೆ

Published:
Updated:

ವರಿ: ತೈಲ ಸಾಗಣೆಗಾಗಿ ದಕ್ಷಿಣ ನೈಜೀರಿಯಾದಲ್ಲಿ ಅಳವಡಿಸಿದ್ದ ಪೈಪ್‌ಲೈನ್‌ನಲ್ಲಿ ಬೃಹತ್‌ ಪ್ರಮಾಣದಲ್ಲಿ ಸೋರಿಕೆಯಾಗಿ ನಂತರ ಸ್ಫೋಟಗೊಂಡ ಪರಿಣಾಮ 50ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಎಗಿಪ್‌, ಒಂಡೊ ಮತ್ತು ಶೆಲ್‌ ಪೆಟ್ರೊಲಿಯಂ ಡೆವಲೆಪ್‌ಮೆಂಟ್‌ ಕಂಪನಿಗಳು ಈ ಪೈಪ್‌ಲೈನ್‌ನ ಮಾಲೀಕತ್ವ ಹೊಂದಿವೆ.
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !