ಭಾನುವಾರ, ಡಿಸೆಂಬರ್ 8, 2019
20 °C

ಯಹೂದಿಗಳ 80 ಸಮಾಧಿ ಅಪವಿತ್ರ: ದೂರು

ಪಿಟಿಐ Updated:

ಅಕ್ಷರ ಗಾತ್ರ : | |

ಕೋಪನ್‌ಹೇಗನ್‌: ಪಶ್ಚಿಮ ಡ್ಯಾನಿಷ್ ನಗರ ರ‍್ಯಾಂಡರ್ಸ್‌ನಲ್ಲಿನ ಯಹೂದಿಗಳ 80 ಸಮಾಧಿಗಳನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘80 ಸಮಾಧಿಗಳ ಮೇಲೆ ಹಸಿರು ಬಣ್ಣದಿಂದ ಗೀಚಲಾಗಿದೆ. ಕೆಲವು ಸಮಾಧಿಗಳನ್ನು ಉರುಳಿಸಲಾಗಿದೆ. ಒಸ್ಟ್ರೆ ಕಿರ್ಕೆಗಾರ್ಡ್‌ ಸಮಾಧಿಯಲ್ಲಿ ಈ ಕೃತ್ಯ ಎಸಗಲಾಗಿದೆ’ ಎಂದರು.

ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು