ಆರೋಪಿ ಬಂಧನ

7

ಆರೋಪಿ ಬಂಧನ

Published:
Updated:

ಮೊರೆನಾ : ಅಕ್ರಮ ಮರಳು ಗಣಿಗಾರಿಕೆ ತಡೆಗೆ ನಿಯೋಜಿಸಲಾಗಿದ್ದ ಅರಣ್ಯಾಧಿಕಾರಿ ಮೇಲೆ ಶುಕ್ರವಾರ ಟ್ರ್ಯಾಕ್ಟರ್‌ ಹರಿಸಿ ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇವೇಂದ್ರ ಗುರ್ಜರ್ (35) ಎಂಬ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ.

ಸಿಸಿಟಿವಿಯಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಈತನ ಗುರುತು ಪತ್ತೆಹಚ್ಚಿದರು. ತನ್ನನ್ನು ಹುಡುಕಿಕೊಂಡು ಸಮೀಪದ ಧನಲಾ ಗ್ರಾಮಕ್ಕೆ ಬಂದ ಪೊಲೀಸರ ಮೇಲೆ ದೇವೇಂದ್ರ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಪೊಲೀಸರು ಬೆನ್ನಟ್ಟಿ ಹಿಡಿದರು.
 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !