ಮನೀಶ್‌ ಮಲ್ಹೋತ್ರ ಶೋನಲ್ಲಿ ಹೆಜ್ಜೆಹಾಕಿ ಹೃದಯ ಬಡಿತ ಹೆಚ್ಚಿಸಿದ ಐಶ್ವರ್ಯಾ ರೈ

7

ಮನೀಶ್‌ ಮಲ್ಹೋತ್ರ ಶೋನಲ್ಲಿ ಹೆಜ್ಜೆಹಾಕಿ ಹೃದಯ ಬಡಿತ ಹೆಚ್ಚಿಸಿದ ಐಶ್ವರ್ಯಾ ರೈ

Published:
Updated:

ತಾವು ಸಿದ್ಧಪಡಿಸಿದ ವಿನ್ಯಾಸದ ಉಡುಗೆಯನ್ನು ಐಶ್ವರ್ಯಾ ರೈ ಬಚ್ಚನ್‌ ಧರಿಸಬೇಕೆಂದು ಯಾವ ವಸ್ತ್ರವಿನ್ಯಾಸಕರಿಗೆ ಆಸೆ ಇರುವುದಿಲ್ಲ ಹೇಳಿ? 

44ರ ವಯಸ್ಸಿನಲ್ಲೂ ಎಲ್ಲರ ಹಾಟ್‌ ಫೇವರೆಟ್‌ ಆಗಿರುವ ಐಶ್ವರ್ಯಾ ರೈ ಬಚ್ಚನ್‌ ಶನಿವಾರ ಕತರ್‌ನ ದೋಹದಲ್ಲಿ ನಡೆದ ಡಿಸೈನರ್‌ ಮನೀಶ್‌ ಮಲ್ಹೋತ್ರ ಅವರ ಫ್ಯಾಷನ್‌ ವೀಕೆಂಡ್‌ ಇಂಟರ್‌ನ್ಯಾಷನಲ್‌ –2018ರಲ್ಲಿ ಶೋ ಟಾಪರ್‌ ಆಗಿ ಮಿಂಚಿದ್ದಾರೆ.

ಮುತ್ತಿನ ಬಿಳಿ ಹಾಗೂ ಕೆಂಪು ಬಣ್ಣ ಮಿಶ್ರಿತ ಗೌನ್‌, ಅಲ್ಲಲ್ಲಿ ಹೂವುಗಳ ಚಿತ್ತಾರ, ಬೆಳ್ಳಿ ಎಳೆಗಳಿಂದ ಮಿಂಚುತ್ತಿದ್ದ ಧಿರಿಸನ್ನು ತೊಟ್ಟು ಐಶ್ವರ್ಯಾ ರೈ, ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿದ್ದವರ ಎದೆ ಬಡಿತ ಹೆಚ್ಚಾಗುತ್ತಿತ್ತು.

 
 
 
 

 
 
 
 
 
 
 
 
 

💖You Complete Me😍😘✨🌈🤗

A post shared by AishwaryaRaiBachchan (@aishwaryaraibachchan_arb) on

ಐಶ್ವರ್ಯಾ ಅವರ ನೆಚ್ಚಿನ ಮೇಕಪ್‌ ಕಲಾವಿದರಾದ ಮಿಕಿ ಕಾನ್‌ಟ್ರಾಕ್ಟರ್‌, ಸ್ಮೋಕಿ ಐ ಮೇಕಪ್‌ನಿಂದ ಅವರ ನೀಲಿ ಕಂಗಳನ್ನು ಅಂದಗೊಳಿಸಿದ್ದರು. ಜೊತೆಗೆ ನೀಲಿ ಹೂವಿನರಿಬ್ಬನ್‌ನಿಂದ ಮಾಡಿದ ಕೇಶ ವಿನ್ಯಾಸ ಎಲ್ಲರ ಗಮನ ಸೆಳೆಯಿತು. 

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡು ಐಶ್ವರ್ಯಾ ಖುಷಿ ವ್ಯಕ್ತಪಡಿಸಿದ್ದರು. ಮಗಳಿಗೂ ಅದೇ ರೀತಿಯ ಉಡುಗೆಯನ್ನು ತೊಡಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

 

 
 
 
 

 
 
 
 
 
 
 
 
 

Aishwarya rai for Manish Malhotra in Qatar . @mickeycontractor on makeup and I did hair . @aishwaryaraibachchan_arb @manishmalhotra05

A post shared by Florian Hurel (@florianhurelmakeupandhair) on

 
 
 
 

 
 
 
 
 
 
 
 
 

@aishwaryaraibachchan_arb for Manish Malhotra in Qatar .

A post shared by Florian Hurel (@florianhurelmakeupandhair) on

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !