ವಿಚ್ಛೇದನ: ₹ 2.64 ಲಕ್ಷ ಕೋಟಿ ಪರಿಹಾರ ಪಡೆದ ಜೆಫ್ ಪತ್ನಿ

ವಾಷಿಂಗ್ಟನ್: ಅಮೆಜಾನ್ ಕಂಪನಿ ಸ್ಥಾಪಕ ಜೆಫ್ ಬಿಜೋಸ್ ಅವರ ಪತ್ನಿ ಮೆಕೆಂಜಿ ಬಿಜೋಸ್ ವಿಚ್ಛೇದನ ಪರಿಹಾರವಾಗಿ ₹ 2.64 ಲಕ್ಷ ಕೋಟಿ ಪಡೆಯಲಿದ್ದಾರೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ.
ಏಪ್ರಿಲ್ನಲ್ಲಿ ವಿಚ್ಛೇದನ ಪಡೆದ ಮೆಕೆಂಜಿ ಅವರಿಗೆ ಕಂಪನಿ 1.97 ಕೋಟಿ ಷೇರುಗಳನ್ನು ನೀಡಿತ್ತು. ಜೆಫ್ ಅವರು ಕಂಪನಿಯಲ್ಲಿ ಶೇ 12ರಷ್ಟು ಷೇರುಗಳನ್ನು ಹೊಂದಿದ್ದು, ವಿಶ್ವದ ಮೊದಲ ಶ್ರೀಮಂತರಾಗಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.