ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ: ಅನಿತಾ ಆನಂದ್‌ ಸಂಪುಟ ದರ್ಜೆ ಸಚಿವೆಯಾದ ಮೊದಲ ಹಿಂದೂ ಮಹಿಳೆ

Last Updated 21 ನವೆಂಬರ್ 2019, 11:08 IST
ಅಕ್ಷರ ಗಾತ್ರ

ಒಟ್ಟಾವ:ಕೆನಡಾಪ್ರಧಾನಿ ಜಸ್ಟಿನ್ಟ್ರೂಡೊಅವರು ಬುಧವಾರಸಚಿವ ಸಂಪುಟವನ್ನು ವಿಸ್ತರಿಸಿದ್ದು, ಭಾರತೀಯ ಮೂಲದ ಅನಿತಾ ಇಂದ್ರ ಆನಂದ್ ಸಂಪುಟ ದರ್ಜೆಸಚಿವರಾಗಿ ನೇಮಕಗೊಂಡಿದ್ದಾರೆ. ಕೆನಡಾದ ಮೊದಲ ಹಿಂದೂ ಮಹಿಳಾ ಸಚಿವೆ ಎಂಬ ಹಿರಿಮೆಗೆಪಾತ್ರರಾಗಿದ್ದಾರೆ.

ನೂತನ ಸಚಿವ ಸಂಪುಟದಲ್ಲಿ ಮೂವರು ಇಂಡೋ–ಕೆನಡಿಯನ್‌ ಮೂಲದ ಮಂತ್ರಿಗಳಿದ್ದು, ಅವರು ಸಿಖ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಅಕ್ಟೋಬರ್‌ನಲ್ಲಿ ನಡೆದಫೆಡರಲ್ಚುನಾವಣೆಯಲ್ಲಿ ಮೊದಲಬಾರಿಗೆಅನಿತಾ ಆಯ್ಕೆಯಾಗಿದ್ದರು, ಅವರಿಗೆ ನಾಗರಿಕ ಸೇವೆ ಖಾತೆಯನ್ನು ನೀಡಲಾಗಿದೆ.

ಅನಂದ್‌ ಅವರುಒಟ್ರಓದಓಕವಿಲ್ಲಾಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ನೊವಾಸ್ಕೊಟಿಯಾಪ್ರಾಂತ್ಯದಲ್ಲಿ ಜನಿಸಿರುವ ಅನಿತಾಎಸ್‌ವಿಅನಂದ್ ಹಾಗೂಸರೋಜ ರಾಮ್‌ದಂಪತಿಯ ಪುತ್ರಿ. ಭಾರತೀಯಮೂಲದ ಈ ದಂಪತಿವೃತ್ತಿಯಲ್ಲಿವೈದ್ಯರಾಗಿದ್ದಾರೆ.

ಟೊರೆಂಟೊವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿಪ್ರಾಧ್ಯಾಪಕರಾಗಿಅನಿತಾ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT