ಪಾಕ್‌ಗೆ ಅಮೆರಿಕ ನೀಡುತ್ತಿದ್ದ ಅನುದಾನಕ್ಕೆ ಕತ್ತರಿ

7

ಪಾಕ್‌ಗೆ ಅಮೆರಿಕ ನೀಡುತ್ತಿದ್ದ ಅನುದಾನಕ್ಕೆ ಕತ್ತರಿ

Published:
Updated:

ವಾಷಿಂಗ್ಟನ್ : ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನಕ್ಕೆ ಅಮೆರಿಕವು ಪ್ರತಿ ವರ್ಷ ನೀಡುತ್ತಿದ್ದ ನೆರವಿನಲ್ಲಿ ಈ ಬಾರಿ ಭಾರಿ ಕಡಿತ ಮಾಡಿದೆ. 

ಭದ್ರತೆ ಸಂಬಂಧಿ ಅನುದಾನವನ್ನು ₹1000 ಕೋಟಿಗೆ ಮಿತಿಗೊಳಿಸಿದೆ. ಕಳೆದ ವರ್ಷ ಇದೇ ಕಾರಣಕ್ಕೆ ಸುಮಾರು ₹4800 ಕೋಟಿಯನ್ನು ತೆಗೆದಿರಿಸಲಾಗಿತ್ತು. ಹಕ್ಕಾನಿ ಉಗ್ರರು ಸೇರಿದಂತೆ ಭಯೋತ್ಪಾಕರ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ತೋರುತ್ತಿರುವ ನಿರಾಸಕ್ತಿಯೇ ಅಮೆರಿಕದ ಈ ನಿರ್ಧಾರಕ್ಕೆ ಕಾರಣ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !