ಭಾನುವಾರ, ಜೂನ್ 7, 2020
22 °C

ಬೀಜಿಂಗ್‌ನಲ್ಲಿ ಮಾಸ್ಕ್ ಅಗತ್ಯವಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್ : ‘ಹೊರಗೆ ಇರುವಾಗ ಜನರು ಮಾಸ್ಕ್ ಧರಿಸಬೇಕು’ ಎನ್ನುವ ಮಾರ್ಗದರ್ಶಿ ಸೂಚಿಯನ್ನು ಬೀಜಿಂಗ್ ಕೈಬಿಟ್ಟಿದೆ. ಈ ಮೂಲಕ ಕೊರೊನಾ ವೈರಸ್ ನಿಯಂತ್ರಿಸಿರುವ ಚೀನಾದ ಮೊದಲ ನಗರವೆಂದು ಬೀಜಿಂಗ್ ಸಾಂಕೇತಿಕವಾಗಿ ಸೂಚಿಸಿದೆ. 

‘ಸೋಂಕು ತಡೆಗಟ್ಟಲು ಹಲವು ದಿನಗಳ ಕಾಲ ಮಾಸ್ಕ್ ತೊಟ್ಟಿದ್ದ ಜನರು ಈಗ ಬೀಜಿಂಗ್‌ನಲ್ಲಿ ಮಾಸ್ಕ್‌ಗಳಿಲ್ಲದೇ ಮುಕ್ತವಾಗಿ ಉಸಿರಾಡಬಹುದು’ ಎಂದು ಬೀಜಿಂಗ್‌ನ ರೋಗತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರ ಹೊಸ ಮಾರ್ಗಸೂಚಿಗಳನ್ನು 
ಪ್ರಕಟಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು