ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಭಯ : ಅಂತರ ಕಾಯ್ದುಕೊಳ್ಳಲು ವಿಭಿನ್ನ ಶ್ರಮ ವೈರಲ್ ಆಯ್ತು ವಿಡಿಯೊ

Last Updated 14 ಮಾರ್ಚ್ 2020, 9:13 IST
ಅಕ್ಷರ ಗಾತ್ರ

ರೋಮ್:ಕೊರೊನಾವೈರಸ್ಸೋಂಕಿನಿಂದ ತಪ್ಪಿಸಿಕೊಳ್ಳಲುವ್ಯಕ್ತಿಯೊಬ್ಬರುಗೋಲಾಕಾರದತಡೆಗೋಡೆಯನ್ನುತೊಟ್ಟು ಕೊಂಡುಇಲ್ಲಿನ ಮಾರುಕಟ್ಟೆಯಲ್ಲಿ ನಡೆಯುತ್ತಿರುವವಿಡಿಯೊವೈರಲ್ಆಗಿದೆ. ಚೀನಾದ ಬಳಿಕ ಇಟಲಿಯಲ್ಲಿಅತೀಹೆಚ್ಚು (1000 ಅಧಿಕ) ಜನರು ಈ ಸೋಂಕಿಗೆ ಮೃತಪಟ್ಟಿದ್ದಾರೆ.

ವಿಶ್ವದಾದ್ಯಂತ ಸುಮಾರು 5000ಕ್ಕೂ ಅಧಿಕ ಜನರು ಕೋವಿಡ್–19 ಸೋಂಕಿಗೆ ಮೃತಪಟ್ಟಿದ್ದು, 1.40 ಲಕ್ಷ ಮಂದಿಗೆ ಸೋಂಕು ತಗುಲಿರುವುದಾಗಿತಿಳಿದು ಬಂದಿದೆ.

ಜನರಿಂದ ಅಂತರವನ್ನು ಕಾಯ್ದುಕೊಳ್ಳಲು ಒಂದುಮೀಟರ್ ಸುತ್ತಳತೆಗೋಲಾಕಾರದವಸ್ತುವನ್ನು ಧರಿಸಿ ರೋಮ್‌ನ ಮಾರುಕಟ್ಟೆಯಲ್ಲಿ ನಡೆಯುತ್ತಿರುವವಿಡಿಯೊವೈರಲ್ಆಗಿದ್ದು, ಸಾಮಾಜಿಕಜಾಲತಾಣಗಳಲ್ಲಿಜನರುಅತನನ್ನುಬುದ್ದಿವಂತ ಎಂದು ಕರೆದಿದ್ದಾರೆ.

ಇಲ್ಲಿಯವರೆಗೆ ಭಾರತದಲ್ಲಿ ಒಟ್ಟು 83 ಕೋವಿಡ್‌–19 ಪ್ರಕರಣಗಳುಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT