ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವುಹಾನ್‌: ರೋಗಿಗಳು ಗುಣಮುಖರಾಗಿ ಮನೆಕಡೆಗೆ

Last Updated 26 ಏಪ್ರಿಲ್ 2020, 22:12 IST
ಅಕ್ಷರ ಗಾತ್ರ

ವುಹಾನ್/ಬೀಜಿಂಗ್‌: ವುಹಾನ್‌ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್‌-19 ರೋಗಿಗಳೆಲ್ಲರೂ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿದ್ದ ಕೋವಿಡ್-‌19 ರೋಗಿಗಳ ಸಂಖ್ಯೆ ಭಾನುವಾರ ಮೊದಲ ಬಾರಿಗೆ ಶೂನ್ಯಕ್ಕೆ ತಲುಪಿದೆ.

76ದಿನಗಳ ಬಳಿಕ ಏಪ್ರಿಲ್‌ 8ರಂದು ಲಾಕ್‌ಡೌನ್‌ ತೆರವಾದ ನಂತರದಲ್ಲಿ ಇದು ಇನ್ನೊಂದು ಮಹತ್ವದ ಬೆಳವಣಿಗೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT