ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ವಿರುದ್ಧ ವಾಗ್ದಂಡನೆ ಮುಂದಿನ ವಿಚಾರಣೆ 4ಕ್ಕೆ

Last Updated 27 ನವೆಂಬರ್ 2019, 19:02 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮಂಡಿಸಲಾಗಿರುವ ವಾಗ್ದಂಡನೆಯ ಮುಂದಿನ ಹಂತದ ವಿಚಾರಣೆಯನ್ನು ಡಿಸೆಂಬರ್‌ 4 ರಂದು ನಡೆಸುವುದಾಗಿ ಸಂಸತ್‌ನ ನ್ಯಾಯಾಂಗ ಸಮಿತಿ ಮಂಗಳವಾರ ಹೇಳಿದೆ.

ಟ್ರಂಪ್‌ ಹಾಗೂ ಅವರ ವಕೀಲರಿಗೆ ವಿಚಾರಣೆಗೆ ಹಾಜರಾಗಲು ಹೇಳಲಾಗಿದೆ ಎಂದು ಡೆಮಾಕ್ರಟಿಕ್‌ ಪಕ್ಷದ ನೇತೃತ್ವದ ಸಮಿತಿಯ ಅಧ್ಯಕ್ಷ ಜೆರ‍್ರಿ ನಾಡ್ಲರ್‌ ಹೇಳಿದ್ದಾರೆ.

‘ಸಮಿತಿಯು ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ವಿಚಾರಣೆಗೆ ಟ್ರಂಪ್‌ ಅವರು ಬರುವುದನ್ನು ಎದುರು ನೋಡುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT