ಬುಧವಾರ, ಜನವರಿ 29, 2020
28 °C

‘ಭಯೋತ್ಪಾದಕ ಗುಂಪುಗಳನ್ನು ವಿದೇಶಿ ನೀತಿಯ ಸಾಧನಗಳಾಗಿ ಬಳಸದಿರಿ’

ಪಿಟಿಐ, ಎಎಫ್‌ಪಿ, ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಪಾಕಿಸ್ತಾನದ ಪಡೆಗಳು ಭಯೋತ್ಪಾದಕ ಗುಂಪುಗಳನ್ನು ವಿದೇಶಿ ನೀತಿಯ ಸಾಧನಗಳಾಗಿ ಬಳಕೆ ಮಾಡುವುದನ್ನು ಕೊನೆಗಾಣಿಸಬೇಕು ಎಂದು ಭಯೋತ್ಪಾದನೆ ವಿರೋಧಿ ಮತ್ತು ಮಾನವ ಹಕ್ಕುಗಳ ಕುರಿತ ದಕ್ಷಿಣ ಏಷ್ಯಾದ ವೇದಿಕೆ ಆಗ್ರಹಿಸಿದೆ.

ಪಾಕಿಸ್ತಾನದಲ್ಲಿ ಸಂಕುಚಿತಗೊಳ್ಳುತ್ತಿರುವ ಪ್ರಜಾಪ್ರಭುತ್ವ ಸ್ವಾತಂತ್ರ್ಯಹಾಗೂ ಸೇನಾಪಡೆಗಳ ಹಸ್ತಕ್ಷೇಪಕ್ಕೂ ವೇದಿಕೆಯು ಕಳವಳ ವ್ಯಕ್ತಪಡಿಸಿದೆ.

ಪಾಕಿಸ್ತಾನದ ಮುಖ್ಯವಾಹಿನಿಯ ಪಕ್ಷಗಳು ನಾಗರಿಕರ ಪ್ರಾಬಲ್ಯಕ್ಕಾಗಿ ಹೋರಾಡಬೇಕು ಎಂದೂ ಹೇಳಿದೆ.

 

 

ಪ್ರತಿಕ್ರಿಯಿಸಿ (+)