ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಜಾಹೀರಾತು ನೀತಿಗೆ ಉದ್ಯೋಗಿಗಳ ವಿರೋಧ

Last Updated 29 ಅಕ್ಟೋಬರ್ 2019, 16:21 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ: ಜಾಹೀರಾತುಗಳಲ್ಲಿ ರಾಜಕಾರಣಿಗಳು ಸುಳ್ಳು ಮಾಹಿತಿ ನೀಡಲು ಅವಕಾಶ ಕಲ್ಪಿಸುವ ನೀತಿ ವಿರೋಧಿಸಿ,ಫೇಸ್‌ಬುಕ್‌ ಉದ್ಯೋಗಿಗಳು ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಮತ್ತು ಇತರ ಕಾರ್ಯನಿರ್ವಾಹಕರಿಗೆ ಮನವಿ ಪತ್ರ ನೀಡಿದ್ದಾರೆ.Facebook ads

250 ಕ್ಕೂ ಹೆಚ್ಚು ಉದ್ಯೋಗಿಗಳು ಈ ನೀತಿಯನ್ನು ಬದಲಿಸುವಂತೆ ಸೋಮವಾರ ಒತ್ತಾಯಿಸಿದ್ದಾರೆ.

‘ಉದ್ಯೋಗಿಗಳ ಕಳವಳವನ್ನು ಫೇಸ್‌ಬುಕ್‌ ಶ್ಲಾಘಿಸುತ್ತದೆ. ಆದರೆ, ರಾಜಕೀಯ ಭಾಷಣಕ್ಕೆ ಕತ್ತರಿ ಹಾಕದಿರುವ ನಿರ್ಧಾರಕ್ಕೆ ಕಂಪನಿ ಬದ್ಧವಾಗಿದೆ’ ಎಂದು ಫೇಸ್‌ಬುಕ್‌ ವಕ್ತಾರ ಬರ್ಟಿ ಥಾಮ್ಸನ್‌ ಸ್ಪಷ್ಟನೆ ನೀಡಿದ್ದಾರೆ.

ಫೇಸ್‌ಬುಕ್‌ ಜಾಹೀರಾತು ನೀತಿಯನ್ನು ಹಲವರು ವ್ಯಾಪಕವಾಗಿ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT