ಆ್ಯಂಡ್ರಾಯ್ಡ್‌ ದುರ್ಬಳಕೆ: ಗೂಗಲ್‌ಗೆ ₹ 36 ಸಾವಿರ ಕೋಟಿ ದಂಡ

7

ಆ್ಯಂಡ್ರಾಯ್ಡ್‌ ದುರ್ಬಳಕೆ: ಗೂಗಲ್‌ಗೆ ₹ 36 ಸಾವಿರ ಕೋಟಿ ದಂಡ

Published:
Updated:

ಬ್ರಸೆಲ್ಸ್: ಆ್ಯಂಡ್ರಾಯ್ಡ್‌ನ ಪ್ರಸಿದ್ಧಿಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಗೂಗಲ್‌ ಸಂಸ್ಥೆಗೆ ಐರೋಪ್ಯ ಒಕ್ಕೂಟ ₹36,717 ಕೋಟಿ ದಂಡ ವಿಧಿಸಿದೆ. 

ಇದನ್ನು ಪ್ರಶ್ನಿಸಿ ಒಕ್ಕೂಟದ ನ್ಯಾಯಾಲಯದಲ್ಲಿ ಗೂಗಲ್‌ ಈಗ ಮೇಲ್ಮನವಿ ಸಲ್ಲಿಸಿದೆ. ಸಂಸ್ಥೆಯ ವಕ್ತಾರ ಅಲ್ ವರ್ನಿ ಈ ವಿಷಯ ದೃಢಪಡಿಸಿದ್ದಾರೆ. 

ಗೂಗಲ್ ಸಂಸ್ಥೆ ತನ್ನ ಸರ್ಚ್‌ ಎಂಜಿನ್‌ ಪ್ರಚಾರಕ್ಕಾಗಿ ಹಾಗೂ ವಿರೋಧಿ ಸಂಸ್ಥೆಗಳನ್ನು ಹಿಂದಿಕ್ಕುವ ಸಲುವಾಗಿ ಆ್ಯಂಡ್ರಾಯ್ಡ್ ಸಿಸ್ಟಂ ಅನ್ನು ಅಕ್ರಮವಾಗಿ ಬಳಸಿಕೊಂಡಿದೆ ಎಂದು ಒಕ್ಕೂಟ ಜುಲೈನಲ್ಲಿ ಆರೋಪಿಸಿತ್ತು.

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 8

  Angry

Comments:

0 comments

Write the first review for this !