ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪಮಾನ ತಡೆಗೆ ವೈಫಲ್ಯ: ಆಕ್ರೋಶ

Last Updated 28 ಫೆಬ್ರುವರಿ 2020, 19:42 IST
ಅಕ್ಷರ ಗಾತ್ರ

ಬ್ರಿಸ್ಟಲ್‌, ಇಂಗ್ಲೆಂಡ್‌ : ಜಾಗತಿಕ ತಾಪಮಾನ ಹೆಚ್ಚುತ್ತಿರುವ ಕುರಿತು ಮತ್ತೆ ಗಮನಸೆಳೆದಿರುವ ಹೋರಾಟಗಾರ್ತಿ ಗ್ರೇತಾ ಥುನ್‌ಬರ್ಗ್‌, ‘ಜಗತ್ತು ಉರಿಯುತ್ತಿದೆ. ರಾಜಕಾರಣಿಗಳು ಮತ್ತು ಮಾಧ್ಯಮಗಳು ನಮ್ಮ ಪೀಳಿಗೆಯನ್ನು ರಕ್ಷಿಸಲು ವಿಫಲವಾಗಿವೆ’ ಎಂದಿದ್ದಾರೆ.

ಬೃಹತ್‌ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಜಾಗತಿಕ ತಾಪಮಾನ ಬದಲಾವಣೆಗಾಗಿ ವಿಶ್ವದಾದ್ಯಂತ ಇರುವ ವಿವಿಧ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು.

‘ಜಗತ್ತು ಉರಿಯುವಾಗ ನಾನು ಮೌನವಾಗಿರಲಾರೆ. ನೀವು ಇರುತ್ತೀರಾ? ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT