ಸೋಮವಾರ, ಜನವರಿ 27, 2020
25 °C

ಹೇಳಿಕೆ ದಾಖಲು ಸಮಯ ಕೋರಿದ ಉಗ್ರ ಹಫೀಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್‌: ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ತನ್ನ ಹೇಳಿಕೆ ದಾಖಲಿಸಲು, ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಜ್‌ ಸಯೀದ್‌ ಸಮಯ ಕೇಳಿದ್ದಾನೆ.

ಉಗ್ರನ ಪರವಾಗಿ ಆತನ ವಕೀಲ ಭಯೋತ್ಪಾದಕ ನಿಗ್ರಹ ಕೋರ್ಟ್‌ನಲ್ಲಿ ಅಹವಾಲು ಸಲ್ಲಿಸಿದರು. ಇದಕ್ಕೆ ಸಮ್ಮತಿ ನೀಡಿದ ನ್ಯಾಯಾಲಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ಕಳೆದ ವಿಚಾರಣೆಯಲ್ಲಿ ಸಯೀದ್‌ಗೆ ಕೋರ್ಟ್‌ ಆತನ ವಿರುದ್ಧದ ಆರೋಪಗಳಿಗೆ ಅನ್ವಯಿಸಿ  ಪ್ರಶ್ನಾವಳಿಯನ್ನು ನೀಡಿತ್ತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು