ಬುಧವಾರ, ಏಪ್ರಿಲ್ 1, 2020
19 °C
ಶ್ವೇತಭವನದ ವರದಿಗಾರರ ಸಂಘದ ಔತಣಕೂಟ

ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಹಸನ್ ಮಿನ್ಹಾಜ್‌ಗೆ ಆಹ್ವಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಮೂಲಕ ಜನಪ್ರಿಯರಾಗಿರುವ ಭಾರತ ಸಂಜಾತ ಅಮೆರಿಕದ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಹಸನ್ ಮಿನ್ಹಾಜ್ ಶ್ವೇತಭವನದ ವರದಿಗಾರರ ಸಂಘದ ವಾರ್ಷಿಕ ಔತಣಕೂಟದಲ್ಲಿ ಪ್ರದರ್ಶನ ನೀಡಲಿದ್ದಾರೆ. 

ಉತ್ತರ ಪ್ರದೇಶದ ಅಲಿಗಡದವರಾದ ಮಿನ್ಹಾಜ್ ಪೋಷಕರು ಕೂಡಾ ಸಮಾರಂಭದಲ್ಲಿ ಮನರಂಜನಾ ಕಾರ್ಯಕ್ರಮ ಪ್ರದರ್ಶಿಸುತ್ತಿರುವುದು ವಿಶೇಷ. 

ಈ ಹಿಂದೆ ನಡೆದ ಮೂರು ಔತಣಕೂಟಗಳಲ್ಲೂ ಟ್ರಂಪ್ ಗೈರು ಹಾಜರಾಗಿದ್ದರು. ಈ ಬಾರಿಯೂ ಟ್ರಂಪ್ ಗೈರುಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು