ಬೂಕರ್‌: ಆಯ್ಕೆ ಸಮಿತಿಗೆ ಜೀತ್‌ ಥಾಯಿಲ್‌

ಭಾನುವಾರ, ಜೂಲೈ 21, 2019
27 °C

ಬೂಕರ್‌: ಆಯ್ಕೆ ಸಮಿತಿಗೆ ಜೀತ್‌ ಥಾಯಿಲ್‌

Published:
Updated:
Prajavani

ಲಂಡನ್‌: 2020ನೇ ಸಾಲಿನ ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿಯ ತೀರ್ಪುಗಾರರಾಗಿ ಖ್ಯಾತ ಭಾರತೀಯ ಲೇಖಕ ಜೀತ್‌ ಥಾಯಿಲ್‌ ಅವರನ್ನು ಘೋಷಿಸಲಾಗಿದೆ. ವಿಶ್ವದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾಗಿರುವ ಇದನ್ನು ಅತ್ಯುತ್ತಮ ಭಾಷಾಂತರಿಸಿದ ಕಾದಂಬರಿಗೆ ನೀಡಲಾಗುತ್ತದೆ.

*
ತೀರ್ಪುಗಾರರ ಸಮಿತಿಯ ಅಧ್ಯಕ್ಷ ಸ್ಥಾನ ದೊರಕಿರುವುದು ಹೆಮ್ಮೆಯ ವಿಚಾರ. ಕಾದಂಬರಿಗಳನ್ನು ಭಾಷೆ, ಸಂಸ್ಕೃತಿ ಮೀರಿ ಕೊಂಡೊಯ್ಯುವ ಲೇಖಕರ ಸಾಹಸವನ್ನು ಈ ಪ್ರಶಸ್ತಿ ಗುರುತಿಸುತ್ತದೆ.
– ಟೆಡ್‌ ಹಾಕಿನ್ಸನ್‌, ತೀರ್ಪುಗಾರರ ಸಮಿತಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !