ಗುರುವಾರ , ನವೆಂಬರ್ 21, 2019
26 °C

‘ನೀರಿನ ಹರಿವು ತಿರುಗಿಸುವುದು ಆಕ್ರಮಣಶೀಲತೆ’

Published:
Updated:

ಇಸ್ಲಾಮಾಬಾದ್‌: ‘ಪಶ್ಚಿಮದ ಮೂರು ನದಿಗಳ ಮೇಲೆ ನಮಗೂ ವಿಶೇಷ ಹಕ್ಕಿದೆ. ಈ ನದಿಗಳ ನೀರಿನ ಹರಿವನ್ನು ತಿರುಗಿಸಲು ಭಾರತ ಯತ್ನಿಸಿದರೆ ಅದನ್ನು ‘ಆಕ್ರಮಣಶೀಲತೆ’ ಎಂದೇ ಪರಿಗಣಿಸಲಾಗುವುದು’ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

‘ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆ ಹಿಡಿಯಲಾಗುವುದು’ ಎಂದು ಹರಿಯಾಣದಲ್ಲಿ ಈಚೆಗೆ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಪ್ರತಿಕ್ರಿಯಿಸಿ (+)