ಮಂಗಳವಾರ, ಜನವರಿ 21, 2020
23 °C

ಇನ್‌ಸ್ಟಾಗ್ರಾಂ: 13 ವರ್ಷವಾದವರಿಗೆ ಬಳಕೆಗೆ ಅವಕಾಶ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸ್ಯಾನ್‌ ಫ್ರಾನ್ಸಿಸ್ಕೊ : ಇನ್‌ಸ್ಟಾಗ್ರಾಂನ ಹೊಸ ಬಳಕೆ ದಾರರು 13 ವರ್ಷ ಮೀರಿದವರಾ ಗಿರಬೇಕು ಎಂದು ಇನ್‌ಸ್ಟಾಗ್ರಾಂ ತಿಳಿಸಿದೆ.

ಅಮೆರಿಕದ ಕಾನೂನು, ನೀತಿಗಳಿಗೆ ಅನುಗುಣವಾಗಿ ಈ ನಿಯಮ ಅಳವಡಿಸಿಕೊಳ್ಳುತ್ತಿರುವುದಾಗಿ ಇನ್‌ಸ್ಟ್ರಾಗ್ರಾಂ ಹೇಳಿದೆ.

ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಯುವ ಸಮುದಾಯದ ಸುರಕ್ಷೆಯ ಉದ್ದೇಶ ಹೊಂದಿದೆ. ಅಪ್ರಾಪ್ತರು ಇನ್‌ ಸ್ಟ್ರಾಗ್ರಾಂ ಪ್ರವೇಶಿಸುವುದನ್ನು ಇದು ತಡೆಯುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು