ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಆರೋಪ: ಇಸ್ರೇಲ್ ಪ್ರಧಾನಿ ವಿಚಾರಣೆ ಆರಂಭ

Israeli prime minister's corruption trial set to open
Last Updated 24 ಮೇ 2020, 16:24 IST
ಅಕ್ಷರ ಗಾತ್ರ

ಜೆರುಸಲೇಂ: ಭ್ರಷ್ಟಾಚಾರದ ಆರೋಪ ಹೊತ್ತಿರುವಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ವಿಚಾರಣೆ ಭಾನುವಾರ ಆರಂಭವಾಗಿದೆ.

ದೀರ್ಘಕಾಲದ ರಾಜಕೀಯ ಅಸ್ಥಿರತೆಯ ನಂತರ ಈಚೆಗಷ್ಟೇ ನೆತನ್ಯಾಹು ಅಧಿಕಾರಕ್ಕೆ ಮರಳಿದ್ದರು. ಇಸ್ರೇಲ್‌ನಲ್ಲಿ ಆಡಳಿತಾರೂಢ ಪ್ರಧಾನಿಯ ಇದೇ ಮೊದಲ ಬಾರಿಗೆ ನ್ಯಾಯಾಲಯದ ವಿಚಾರಣೆ ನಡೆಯುತ್ತಿದೆ.

ಜೆರುಸಲೇಂ ನ್ಯಾಯಾಲಯದಲ್ಲಿ ನಡೆಯಲಿರುವ ಆರಂಭಿಕ ವಿಚಾರಣೆ ನಡೆಯಲಿದೆ. ನೆತನ್ಯಾಹು ಅವರ ವಿರುದ್ಧ ವಂಚನೆ, ನಂಬಿಕೆ ದ್ರೋಹ ಮತ್ತು ಲಂಚ ಸ್ವೀಕರಿಸಿದ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT