ಚೀನಾದಲ್ಲಿ ಭೂಕಂಪ: 11 ಮಂದಿ ಸಾವು, 122 ಜನರಿಗೆ ಗಾಯ

ಗುರುವಾರ , ಜೂಲೈ 18, 2019
23 °C
6.0 ತೀವ್ರತೆಯ ಕಂಪನ

ಚೀನಾದಲ್ಲಿ ಭೂಕಂಪ: 11 ಮಂದಿ ಸಾವು, 122 ಜನರಿಗೆ ಗಾಯ

Published:
Updated:

ಬೀಜಿಂಗ್: ದಕ್ಷಿಣ ಚೀನಾದ ಸಿಚುವಾನ್‌ ಪ್ರಾಂತ್ಯದ ಯಿಬಿನ್‌ ನಗರದಲ್ಲಿ ಸೋಮವಾರ ರಾತ್ರಿ ಭೂಕಂಪ ಸಂಭವಿಸಿ11 ಜನ ಮೃತಪಟ್ಟಿದ್ದಾರೆ. 122 ಜನ ಗಾಯಗೊಂಡಿದ್ದಾರೆ ಎಂದು ಸ್ಥಳೀಯಾಡಳಿತ ತಿಳಿಸಿದೆ.

ಚಾಂಗ್‌ನಿಂಗ್ ಕೌಂಟಿಯಲ್ಲಿ ಹೋಟೆಲೊಂದರ ಕಟ್ಟಡ ಕುಸಿದುಬಿದ್ದಿದ್ದು, ರಸ್ತೆಗಳು ಬಿರಕುಬಿಟ್ಟಿವೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಪ‍್ರಗತಿಯಲ್ಲಿದೆ.

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.0ರಷ್ಟು ದಾಖಲಾಗಿದೆ ಎಂದು ಸರ್ಕಾರದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಕಟಿಸಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !