ಗುರುವಾರ , ಅಕ್ಟೋಬರ್ 17, 2019
24 °C

ಶ್ರೀಲಂಕಾ ಚುನಾವಣೆ: ಸೇನೆಯ ಮಾಜಿ ಮುಖ್ಯಸ್ಥ ಕಣಕ್ಕೆ

Published:
Updated:
Prajavani

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷರ ಆಯ್ಕೆಗಾಗಿ ನವೆಂಬರ್‌ 16ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸೇನೆಯ ಮಾಜಿ ಮುಖ್ಯಸ್ಥ ಜನರಲ್‌ ಮಹೇಶ್‌ ಸೇನಾನಾಯಕೆ ಭಾನುವಾರ ಘೋಷಿಸಿದ್ದಾರೆ.

ಇಲ್ಲಿ ನಡೆದ ನಾಗರಿಕ ಸಂಘಟನೆಗಳನ್ನು ಒಳಗೊಂಡಿರುವ ನ್ಯಾಷನಲ್‌ ಪೀಪಲ್ಸ್‌ ಮೂವ್‌ಮೆಂಟ್‌ನ (ಎನ್‌ಪಿಎಂ) ರ‍್ಯಾಲಿಯಲ್ಲಿ ಈ ಘೋಷಣೆ ಮಾಡಿದ ಅವರು, ‘ಶ್ರೀಲಂಕಾಕ್ಕೆ ಈಗ ಪರ್ಯಾಯ ಶಕ್ತಿಯ ಅಗತ್ಯವಿದೆ. ಆ ಶಕ್ತಿ ನಾನೇ ಎಂಬುದು ನನ್ನ ನಂಬಿಕೆ’ ಎಂದು ಹೇಳಿದರು.

Post Comments (+)