ಗುರುವಾರ , ಡಿಸೆಂಬರ್ 5, 2019
20 °C

ಇಂಗ್ಲಿಷ್ ಮಾತನಾಡಲು ಕೃತಕ ಬುದ್ಧಿಮತ್ತೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಟೋಕಿಯೊ (ಎಎಫ್‌ಪಿ): ಶಾಲಾ ತರಗತಿಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಇಂಗ್ಲಿಷ್ ಮಾತನಾಡುವ ಕೌಶಲವನ್ನು ಉತ್ತಮಪಡಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಕ್ಕೆ ಜಪಾನ್‌ನ ಮೊರೆ ಹೋಗಿದೆ. ಇದಕ್ಕಾಗಿ ಶಿಕ್ಷಣ ಸಚಿವಾಲಯ ₹158 ಕೋಟಿ ತೆಗೆದಿರಿಸಿದೆ.  

ತರಗತಿಗಳಲ್ಲಿ ಇಂಗ್ಲಿಷ್ ಮಾತನಾಡುವ ರೋಬೊಟ್‌ಗಳು ನೆರವು ನೀಡಲಿವೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು