ಅಮೆರಿಕದ ಮೇರಿಲ್ಯಾಂಡ್ ವಿವಿಯಿಂದ ಹಿಂದಿ ಕಲಿಕೆ ವಿಡಿಯೊ ಸರಣಿ| ನಾಸಾದಿಂದ ನೆರವು

ಗುರುವಾರ , ಜೂಲೈ 18, 2019
23 °C
ಭಾರತದ ಪಾರಂಪರಿಕ ತಾಣಗಳ ಪರಿಚಯ

ಅಮೆರಿಕದ ಮೇರಿಲ್ಯಾಂಡ್ ವಿವಿಯಿಂದ ಹಿಂದಿ ಕಲಿಕೆ ವಿಡಿಯೊ ಸರಣಿ| ನಾಸಾದಿಂದ ನೆರವು

Published:
Updated:

ವಾಷಿಂಗ್ಟನ್: ವಿಜ್ಞಾನ ಮತ್ತು ತಂತ್ರಜ್ಞಾನ ಆಯಾಮಗಳ ಮೂಲಕ ಹಿಂದಿ ಭಾಷೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲಿಸುವ ಉದ್ದೇಶದಿಂದ ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯ ವಿಡಿಯೊ ಸರಣಿ ಮಾಡುತ್ತಿದ್ದು, ನಾಸಾ ಇದಕ್ಕೆ ಆರ್ಥಿಕ ನೆರವು ನೀಡುತ್ತಿದೆ. 

ಭಾರತದಲ್ಲಿನ ಪ್ರಸಿದ್ಧ ಪಾರಂಪರಿಕ ತಾಣಗಳ ಬಗ್ಗೆ ಈ ಸರಣಿಯಲ್ಲಿ ವಿವರ ನೀಡಲಾಗಿದೆ. 

ಅಮೆರ್ ಕೋಟೆ ಅರಮನೆ, ಜೈಪುರದಲ್ಲಿನ ಹವಾ ಮಹಲ್, ದೆಹಲಿಯಲ್ಲಿರುವ ತುಕ್ಕು ನಿರೋಧಕ ಕಬ್ಬಿಣದ ಸ್ತಂಭ, ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಕುತುಬ್ ಮಿನಾರ್‌, ಜಾಗತಿಕವಾಗಿ ಪ್ರಸಿದ್ಧವಾದ ಜೈಪುರ ಕೃತಕ ಕಾಲು ತಯಾರಿಕಾ ಸಂಸ್ಥೆಯ ಕೇಂದ್ರ ಕಚೇರಿ ಸೇರಿದಂತೆ ಹಲವು ತಾಣಗಳನ್ನು ಪರಿಚಯಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !