ಮಂಗಳವಾರ, ಸೆಪ್ಟೆಂಬರ್ 24, 2019
29 °C

ಶ್ರೀಲಂಕ ಚರ್ಚ್‌ ಬಾಂಬ್‌ ದಾಳಿ: 300 ಮಂದಿ ಬಂಧನ

Published:
Updated:

ಕೊಲಂಬೊ (ಪಿಟಿಐ): ಈಸ್ಟರ್‌ ಹಬ್ಬದಂದು ಚರ್ಚ್‌ ಹಾಗೂ ಹೋಟೆಲ್‌ಗಳಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಗೆ ಸಂಬಂಧಿಸಿದಂತೆ ಈವರೆಗೆ 300 ಮಂದಿಯನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ.

Post Comments (+)