ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಗೆ ಹೊಸ ನಾಯಕ

Last Updated 21 ಜನವರಿ 2020, 19:45 IST
ಅಕ್ಷರ ಗಾತ್ರ

ಲಂಡನ್‌: ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಘಟನೆಯ ನೂತನ ನಾಯಕತ್ವವನ್ನು ಅಮಿರ್‌ ಮೊಹಮ್ಮದ್‌ ಅಬ್ದುಲ್‌ ರೆಹಮಾನ್‌ ಅಲ್‌–ಮಾವ್ಲಿ ಅಲ್‌ ಸಲ್ಬಿ ವಹಿಸಿಕೊಂಡಿದ್ದಾನೆ ಎಂದು ಬೇಹುಗಾರಿಕೆ ಮೂಲಗಳು ತಿಳಿಸಿವೆ.

ಐಎಸ್‌ನ ಸಂಸ್ಥಾಪಕ ಸದಸ್ಯನಾಗಿದ್ದ ಈತ, ಜಗತ್ತಿನ ವಿವಿಧೆಡೆ ನಡೆಯುವ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಂಡಿದ್ದ.

ಅಬು ಬಕ್ರ್‌ ಅಲ್‌ ಬಗ್ದಾದಿಯನ್ನು ಹತ್ಯೆಯ ನಂತರ, ನೂತನ ನಾಯಕನನ್ನಾಗಿ ಅಬು ಇಬ್ರಾಹಿಂ ಅಲ್‌ ಹಶಿಮಿ ಅಲ್‌–ಖುರೈಷಿಯನ್ನು ನೇಮಿಸಲಾಗಿತ್ತು. ಆದರೆ, ಇದು ಊಹಾ‍ಪೋಹಗಳಿಂದ ಕೂಡಿತ್ತು ಎಂದು ಗಾರ್ಡಿಯನ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT