ಓಂ ಪ್ರಕಾಶ್‌ ಮಿಶ್ರಾ ನೇಪಾಳ ಸಿ.ಜೆ

7

ಓಂ ಪ್ರಕಾಶ್‌ ಮಿಶ್ರಾ ನೇಪಾಳ ಸಿ.ಜೆ

Published:
Updated:
ಓ ಪ್ರಕಾಶ್‌ ಮಿಶ್ರಾ

ಕಠ್ಮಂಡು: ಓಂ ಪ್ರಕಾಶ್‌ ಮಿಶ್ರಾ ಅವರು ನೇಪಾಳದ ನೂತನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಈ ಹುದ್ದೆಗೆ ಓಂ ಪ್ರಕಾಶ್‌ ಅವರ ಹೆಸರನ್ನು ಸಂಸತ್ ಸಮಿತಿಯು ಸೋಮವಾರ ಅನುಮೋದಿಸಿದೆ. ಓಂ ಪ್ರಕಾಶ್‌  ಅವರು ಭಾರತದಲ್ಲಿ ಕಾನೂನು ಅಧ್ಯಯನ ನಡೆಸಿದ್ದರು. ಅಧ್ಯಕ್ಷೆ  ಬಿದ್ಯಾ ದೇವಿ ಭಂಡಾರಿ ಅಧಿಕೃತವಾಗಿ ನೇಮಕ ಮಾಡಿದ ನಂತರ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !