ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡೀಗಡ: ಪೊಲೀಸರಿಗೆ ಶರಣಾದ ಇಬ್ಬರು ನಕ್ಸಲರು

Last Updated 12 ಏಪ್ರಿಲ್ 2018, 10:19 IST
ಅಕ್ಷರ ಗಾತ್ರ

ದಂತೆವಾಡ/ಚಂಡೀಗಡ: ಸತತ 15 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇಲ್ಲಿನ ಇಬ್ಬರು ನಕ್ಸಲರು ಗುರುವಾರ ಪೊಲೀಸರಿಗೆ ಶರಣಾಗಿದ್ದಾರೆ.

ಬಿಜಾಪುರದ ಮಂಜುಳಾ ಹಾಗೂ ಬಿಲಾಸ್ಪುರದ ಸುಂದರ ಶರಣಾದ ನಕ್ಸಲರು.

ಶರಣಾದ ಇಬ್ಬರು ನಕ್ಸಲರು 15 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ಬಾಂಬ್ ಸ್ಫೋಟ, ಅಪಹರಣ, ಎನ್‌ಕೌಂಟರ್ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ದಂತೆವಾಡದ ಪೊಲೀಸ್ ವರಿಷ್ಠಾಧಿಕಾರಿ ಕಮಲ್ ಲೋಚನ್ ಕಶ್ಯಪ್ ಹೇಳಿದ್ದಾರೆ.

Dantewada (Chhattisgarh) [India], Apr 12 (ANI): At least two Naxals have surrendered before the police in Dantewada district of Chhattisgarh.

The Naxals consisted of a woman named Manjula, a resident of Bijapur and a man named Sundar, a resident of Bilaspur.

According to Dantewada's Superintendent of Police, Dantewada, Kamal Lochan Kashyap, the two have been involved in many crucial activities of the Naxalite organisations for the last 15 years.

The surrendered Naxals have confessed of being involved in activities such as blasts, kidnappings, and encounters. (ANI)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT